Kagawad

ಉಗಾರ ಸಕ್ಕರೆ ಕಾರ್ಖಾನೆಯ ಗಣೇಶನ ವಿಸರ್ಜನೆ.

Share

ಹೂಗಾರ ಸಕ್ಕರೆ ಕಾರ್ಖಾನೆಯ 83 ನೇ ಗಣೇಶ್ ಉತ್ಸವ ಕಾರ್ಯಕ್ರಮ ನಿರಂತರವಾಗಿ 11 ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶನಿವಾರರಂದು ಭಕ್ತಿಯಿಂದ ಮೂರ್ತಿ ವಿಸರ್ಜನೆ ಮಾಡಿದರು.

ಸಕ್ಕರೆ ಕಾರ್ಖಾನೆಯ ಎಂ ಡಿ ಚಂದನ್ ಶಿರಗೌಂಕರ್, ಎಕ್ಸಿಕ್ಯಟಿವ್ ಡೈರೆಕ್ಟರ್ ಸಿರಗಾಂವ್ಕರ್, ಉಗಾರ ಮಹಿಳಾ ಮಂಡಳ ಅಧ್ಯಕ್ಷ ಶ್ರೀಮತಿ ರಾಧಿಕಾ ತಾಯಿ ಶಿರಗಾಂವ್ಕರ, ಮಾಜಿ ಅಧ್ಯಕ್ಷ
ಸ್ಮಿತಾತಾಯಿ ಶಿರಗಾಂವ್ಕರ, ಗೀತಾ ಗೀತಾಲಿತಾಯಿ ಸಿರಗಾಂವ್ಕರ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತಿ ದಿನ ಅಭಂಗ, ಭಜನ, ಅಥರ್ವಶಿ, ಮಂತ್ರ ಪುಷ್ಪಾಂಜಲಿ ಈ ನಿರಂತರ ಕಾರ್ಯಕ್ರಮಗಳು ಆರ್ಚಕ ರಾಜೇಶ್ ಜೋಶಿ ಇವರು ನೆರವೇರಿಸಿದರು.


ಚಿಮಖಾನಾ ಜನರಲ್ ಕಾರ್ಯದರ್ಶಿ ನಿತಿನ್ ಪತ್ಕಿ, ಸಹ ಕಾರ್ಯದರ್ಶಿ ಶ್ರೀಕಾಂತ ಭಟ್, ರಮೇಶ್ ಶಿವಗುಣಿಸಿ, ಹೇ ಗಣೇಶವಾಡಿ, ಪ್ರಧಾನ ವ್ಯವಸ್ಥಾಪಕ ಬುಜುವಲಿ ಅಕವಾಟೆ, ಅತುಲ ನಾಯಕ್, ಪ್ರಸಾದ್ ಸಾತಾರಕರ್ ಎ ಬಿ ಹೊನ್ನನವರ್ ಹಾಗೂ ಶ್ರೀಹರಿ ವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು, ಹೂಗಾರ ಮಹಿಳಾ ಮಂಡಳ, ಭಜನಾ ಮಂಡಳ, ಕಾರ್ಮಿಕರು ಪಾಲ್ಗೊಂಡಿದ್ದರು.
ಸುಕುಮಾರ್ ಬನ್ನುರ
ಇನ್ನ ನ್ಯೂಸ ಕಾಗವಾಡ

Tags:

error: Content is protected !!