DEATH

ಶತಾಯುಷಿ ನಿಜಪ್ಪ ಶಿವಲಿಂಗ ಜಾಡರ್ ನಿಧನ

Share

ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಶತಾಯುಷಿ ನಿಜಪ್ಪ ಶಿವಲಿಂಗ ಜಾಡರ್ (107) ಅವರು ನಿಧನರಾದರು.

ಮೃತರು ಹತ್ತು ಜನ ಮಕ್ಕಳು, ಐವತ್ತೇಳು ಜನ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!