ಖಾನಾಪೂರ ಪಟ್ಟಣದ ಸ್ಟೇಷನ್ ರೋಡ್ ನಿವಾಸಿ ಸಿಮಾ ಪ್ರಭಾಕರ್ ದೇಸಾಯಿ ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಪತಿ, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಶುಕ್ರವಾರ ಮೋಕ್ಷ ಧಾಮದಲ್ಲಿ ನಡೆಯಿತು ಎಂದು ಅವರ ಸಹೋದರ ಬಿಜೆಪಿ ಮುಖಂಡ ವಸಂತ ದೇಸಾಯಿ ತಿಳಿಸಿದ್ದಾರೆ

