DEATH

ರುದ್ರಮ್ಮ ಸಿದ್ದಪ್ಪ ಚಂದರಗಿ ನಿಧನ

Share

ಬೆಳಗಾವಿ ನಗರದ ಎಚ್.ಡಿ. ಕುಮಾರಸ್ವಾಮಿ ಬಡಾವಣೆ ನಿವಾಸಿ ರುದ್ರಮ್ಮ ಸಿದ್ದಪ್ಪ ಚಂದರಗಿ (86) ಗುರುವಾರ ನಿಧನರಾದರು.
ಮೃತರು ಬಾಲಾಜಿ ಹಾರ್ಡ್‌ವೇರ್ ಮಾಲೀಕ ಹಾಗೂ ಬಿಜೆಪಿ ಯುವ ಮುಖಂಡ ರುದ್ರಣ್ಣ ಚಂದರಗಿ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!