Dharwad

ಅ.2ರಂದು ಪೊಲೀಸ್ ಕಾನ್ಸ್‌ಟೇಬಲಗಳ ಪರೀಕ್ಷೆ ಹಿನ್ನಲೆ…ಧಾರವಾಡದಲ್ಲಿ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ.

Share

ಅಗಷ್ಟ 2 ಅಂದರೆ ನಾಳೆ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ರೀಕ್ಷೆ ಹಿನ್ನಲೆಯಲ್ಲಿ, ಯಾವುದೇ ರೀತಿಯ ಅಕ್ರಮ ಹಾಗೂ ಅಹಿತಕರ ಘಟನೆ ನಡೆಯದಂತೆ, ಧಾರವಾಡದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬಾರಿ ಕಟ್ಟೆಚ್ಚರವಹಿಸಲಾಗಿದೆ.

ಹೌದು…ನಾಳೆ 10.30ಕ್ಕೆ ಮುಂಜಾನೆ ಪುರುಷರ ಹಾಗೂ 2.30ಕ್ಕೆ ಮಹಿಳಾ ಪೊಲೀಸ್ ಲಿಖಿತ ಪರೀಕ್ಷೆಗಳು ನಡೆಯಲಿರುವ ಹಿನ್ನಲೆಯಲ್ಲಿ, ಧಾರವಾಡದ ಪೊಲೀಸ್ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಇಂದು ಪೊಲೀಸ್ ಇಲಾಖೆಯ ವತಿಯಿಂದ ಪರೀಕ್ಷಾ ಕೇಂದ್ರದ ಸೇರಿದಂತೆ ಸ್ಪರ್ಧಾತ್ಮಕ ಕೇಂದ್ರ ಹಾಗೂ ಲೈಬ್ರರಿಗಳಿಗೆ ಭೇಟಿ ನೀಡಿದ ಡಿಸಿ ಸ್ನೇಹಲ್ ಆರ್, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪರೀಕ್ಷಾ ಜಾಗೃತಿ ಕೈಗೊಂಡರು. ಇದೇ ಪರೀಕ್ಷಾ ಕೇಂದ್ರ ಬಳಿ ಇರುವ ಜೆರಾಕ್ಸ್ ಸೆಂಟರಗಳಿಗೆ ಯಾವುದೇ ರೀತಿಯ ಆಕ್ರಮ ನಡೆಸದಂತೆ ಖಡಕ್ ಎಚ್ಚರಿಕೆ ನೀಡಲಾಯಿತು.

Tags:

error: Content is protected !!