Uncategorized

ಎಸ್.ಎಸ್.ಎಲ್.ಸಿ ಸಾಧಕರಿಗೆ ಅದ್ದೂರಿ ಸನ್ಮಾನ ಸಮಾರಂಭ ಶ್ರೀ ವೆಂಕಟೇಶ್ವರ ಫೌಂಡೇಶನ್‌ನಿಂದ ಶೈಕ್ಷಣಿಕ ಪ್ರೋತ್ಸಾಹ

Share

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಚಿಕ್ಕೋಡಿ: 2025-26 ಸಾಲಿನಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ಪರೀಕೆಯ ಫಲಿತಾಂಶದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶ್ರೀ ವೆಂಕಟೇಶ ಫೌಂಡೇಶನ್ ನಿಂದ ಸನ್ಮಾನಿಸಲಾಯಿತು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೇನ್ ವಿತರಣೆ ಮಾಡಲಾಯಿತು. ಭಾಗ್ಯಶ್ರೀ ಹೆದ್ದೂರೆ, ಪ್ರಣವ್.ಪವಾರ ,ಬಾಲಕೃಷ್ಣ.ಬೆಳವಿ ,ಸಿದ್ದಿ ಚವ್ಹಾಣ, ಸುಪ್ರಿಯಾ ಸಾವಂತ್,
ಮೀರಾಸಾಹೇಬ ನಸಲಾಪೂರೆ, ಸ್ವರಾಲಿ ಸಾಂಡಗೆ,
ವೈಭವಿ.ಶಿಂಧೆ,
ಕೋಮಲ್.ನಿಲಜೇಕರ್,ಅಮೂಲ್ಯ ತಾವದಾರೆ ಈ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಸೋಷಿಯಲ್ ಫೌಂಡೇಶನ್ ಯಡೂರ ಅಧ್ಯಕ್ಷರಾದ ಲಕ್ಷ್ಮಣ ವಿ.ಶಿಂಗಾಡೆ, ಉಪಾಧ್ಯಕ್ಷರಾದ ಬಸವರಾಜ ಹುನ್ನೂರ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮಠಪತಿ, ಸಂಚಾಲಕರಗಳಾದ ಸಂತೋಷ ಕೋಳಿ,ಶೀತಲ ಬೋರಗಾಂವೆ, ಸಂತೋಷ ಶಿಂಗಾಡೆ, ಸಂತೋಷ ಬೇಡಗೆ, ಲಕ್ಷ್ಮೀ ಉಮರಾಣೆ,ಕಲ್ಲಪ್ಪಾ ಪುಲಾರೆ, ಪಂಚಾಕ್ಷರಿ ಜಡೆ, ಕಿರಣ ಸವದತ್ತಿ, ಮಂಜುನಾಥ ಬೇಡಗೆ,ಶಿವಾಜಿ ಶಿಂಗಾಡೆ, ಚೇತನ ಕಾಂಬಳೆ,ಸುಖದೇವಿ ಶಿಂಗಾಡೆ, ಲಲಿತಾ ಶಿಂಗಾಡೆ, ಸುಷ್ಮಾ ಶಿಂಗಾಡೆ, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!