DEATH

ವಿಜಯಲಕ್ಷ್ಮಿ ಪುರಾಣಿಕ ನಿಧನ

Share

ಬೆಳಗಾವಿ;ಆಂಜನೇಯನಗರದ ರಹವಾಸಿ ವಿಜಯಲಕ್ಷ್ಮಿ ಶಂಕರ್ ಪುರಾಣಿಕ (೮೩) ಶುಕ್ರವಾರ ರಾತ್ರಿ ನಿಧನರಾದರು.

ವಿಜಯಲಕ್ಷ್ಮಿ ಪುರಾಣಿಕ ಅವರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಶುಕ್ರವಾರ ರಾತ್ರಿ ಸದಾಶಿವ ನಗರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

Tags:

error: Content is protected !!