Belagavi

ಶಟ್ಯಪ್ಪಾ ರಾಮಾ ಕರ್ಲೇಕರ ನಿಧನ

Share

ಬೆಳಗಾವಿ ತಾಲೂಕಿನ ಸಂತಿಬಸ್ತವಾಡನ ರಹಿವಾಸಿ ಶಟ್ಯಪ್ಪಾ ರಾಮಾ ಕರ್ಲೇಕರ (72) ಅವರು ಅವರು ಗದ್ದೆಗೆ ನೀರು ಹರಿಸುವಾಗ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಇಬ್ಬರು ಪುತ್ರರು, ಸೊಸೆಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದ್ದು, ನಾಳೆ ಬೆಳಿಗ್ಗೆ 8 ಗಂಟೆಗೆ ಸಂತಿಬಸ್ತವಾಡದ ಸ್ಮಶಾನಭೂಮಿಯಲ್ಲಿ ಅಸ್ಥಿವಿಸರ್ಜನೆಗೆ ಪ್ರಕ್ರಿಯೆ ದೊರೆಯಲಿದೆ.

Tags:

error: Content is protected !!