ಬೆಳಗಾವಿಯ ವಡಗಾಂವ ರಾಮದೇವ ಗಲ್ಲಿಯ ರಹಿವಾಸಿ ಶಾಂತಾ ಬಳಿರಾಮ್ ಜಾಧವ್ (82) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.
ಮೃತರು ಪುತ್ರ, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದು, ಸೋಮವಾರದಂದು ಶಹಾಪೂರ ಸ್ಮಶಾನಭೂಮಿಯಲ್ಲಿ ಮೃತರ ಅಸ್ಥಿ ವಿಸರ್ಜನೆ ವಿಧಿ ನಡೆಯಲಿದೆ.
