Khanapur

ಸಂಗೀತ ಭಜನೆ ಸ್ಪರ್ಧೆಗಳು ಸಾಂಸ್ಕೃತಿಕ ಛಾವು ಮೂಡಿಸುವ ಕೆಲಸ ಮಾಡುತ್ತವೆ:- ಅಮೃತ ಶೇಲಾರ

Share

ಖಾನಾಪೂರದ ಕೆಛಾಪೂರಗಲ್ಲಿಯ ಜಯ ಭವಾನಿ ಯುವಕ ಮಂಡಲದವು ಸಂಗೀತ ಭಜನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಖಾನಾಪೂರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಮೃತ ಶೇಲಾರ ಅವರು ಭಾಗವಹಿಸಿ ಮಾತನಾಡಿ ಸಂಗೀತ ಭಜನೆ ಸ್ಪರ್ಧೆಗಳು ಸಾಂಸ್ಕೃತಿಕ ಛಾವು ಮೂಡಿಸುವ ಕೆಲಸ ಮಾಡುತ್ತವೆ ಯುವ ಪಿಳಿಗೆ ಇಂತಹಾ ಸ್ಪರ್ಧೆಗಳನ್ನು ಏರ್ಪಡಿಸಿ ಇದರಲ್ಲಿ ಭಾಗವಹಿಸಿ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು ಈ ಸಂದರ್ಭದಲ್ಲಿ ಇನ್ನಿತರ ರಾಜಕೀಯ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!