ಭೌದ್ಧ ಧರ್ಮದ ಪ್ರಚಾರ ಮತ್ತು ಅಂಬೇಡ್ಕರ್ ರವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳ ಬೇಕು ಎಂದು ಹುಕ್ಕೇರಿ ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಹೇಳಿದರು.

ಡಾ, ಬಿ ಆರ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕಾರದ ಪುಣ್ಯ ಭೂಮಿ ನಾಗಪುರ ಭೇಟಿಗೆ ಹುಕ್ಕೇರಿ ತಾಲೂಕಿನಿಂದ ನೂರಾರು ಸಮಾಜದ ಮುಖಂಡರ ಬಿಳ್ಕೋಡುವ ಸಂದರ್ಭದಲ್ಲಿ ಸಮಾಜ ಮುಖಂಡರಾದ ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ಸದಾ ಕಾಂಬಳೆ, ಬಹುಸಾಹೇಬ ಪಾಂಡ್ರೆ ಮೊದಲಾದವರು ಹುಕ್ಕೇರಿ ನಗರದ ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ ಕರ್ನಾಟಕ ಸರ್ಕಾರ,ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾ ಆಡಳಿತ ವತಿಯಿಂದ ಸಮಾಜದ ಜನರು ಅಂಬೇಡ್ಕರ್ ರವರು ಬೌದ್ಧ ಧರ್ಮದ ದಿಕ್ಷೆ ಪಡೆದ ಪವಿತ್ರ ಭೂಮಿ ನಾಗಪೂರದ ತಿರ್ಥ ಯಾತ್ರೆ ಕೈಗೋಳ್ಳಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಇಂದು ಹುಕ್ಕೇರಿ ತಾಲೂಕಿನಿಂದ ಮಹಿಳೆಯರು ಸೇರಿದಂತೆ ಒಂದ ನೂರಾ ಮೂವತ್ತು ಜನರು ಪ್ರಯಾಣ ಕೈಕೊಂಡಿದ್ದಾರೆ ಅವರ ಯಾತ್ರೆ ಸುಕಖರ ವಾಗಲಿ ಹಾಗೂ ಬುದ್ದ ಧರ್ಮದ ಪ್ರಚಾರ ಹಾಗೂ ಅಂಬೇಡ್ಕರ್ ರವರ ಆದರ್ಶಗಳ ನಮಗೆ ಸ್ಪೂರ್ತಿಯಾಗಲಿ ಎಂದರು

ನಂತರ ಸಾರಿಗೆ ಸಂಸ್ಥೆಯ ಅಯುಷಾರಾಮಿ ಬಸ್ ಗಳಿಗೆ ಸರಕಾರಿ ನೌಕರರ ಸಂಘದ ತಾಲೂಕಾ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ ಹಸೀರು ನಿಶಾನೆ ತೋರಿಸಿ ಯಾತ್ರೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಸವರಾಜ ತಳವಾರ, ಸತೀಶ ದಿನ್ನಿಮನಿ,ಸದಾ ಕಾಂಬಳೆ, ಶಶಿ ಹೋನ್ನಳ್ಳಿ, ಲಕ್ಷಣ , ಡಾ, ಕಾಡೇಶ ಹೋಸಮನಿ, ಶಿವಾಜಿ ಅವುಗೋಳ, ಮಂಜುನಾಥ , ಖಾತೆದಾರ ಹಾಗೂ
ಸಮಾಜ ಕಲ್ಯಾಣ ಅಧಿಕಾರಿಗಳಾದ ಎಲ್ ಬಿ ಮಾಲದಾರ, ಎಸ್ ಎಂ ಶೇಟ್ಟೆನವರ, ಶ್ರೀಧರ ನಡುವಿನಮನಿ, ಎಸ್ ವಿ ಪೂಜೇರಿ, ಶ್ರೀಮತಿ ಹೇಮಲತಾ,ಎಸ್ ಆರ್ ಮಾಸ್ತಿಹೊಳಿ, ಎಂ ಬಿ ಕಾಂಬಳೆ, ಆರ್ ಎ ಜಕಬಾಳ, ಅರುಣಾ ಇಂಗಳೆ,ಸಂತೋಷ ಮಾಲಗಿತ್ತಿಮಠ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
