Khanapur

ಖಾನಾಪೂರದಲ್ಲಿ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ನಿಮಿತ್ಯ ಶೋಭಾಯಾತ್ರೆಗೆ ಚಾಲನೆ ನೀಡಿದ ಶಾಸಕ ವಿಠ್ಠಲ ಹಲಗೇಕರ

Share

ಖಾನಾಪೂರ ಪಟ್ಟಣದಲ್ಲಿ ಆಯೋಜಿಸಿದ ‘ಶ್ರೀ ವಿಶ್ವಕರ್ಮ ಜಯಂತಿ’ ಉತ್ಸವ ಮತ್ತು ಭವ್ಯ ಶೋಭಾಯಾತ್ರೆಗೆ ಶ್ರೀ ಚೌರಾಶಿದೇವಿ ಮಂದಿರದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಅತ್ಯಂತ ಉತ್ಸಾಹದಿಂದ ಶಾಸಕ ವಿಠ್ಠಲ ಹಲಗೇಕರ ಅವರು ಚಾಲನೆ ನೀಡಿ ವಿಶ್ವಕರ್ಮ ಸಮಾಜದ ಉನ್ನತಿಗೆ ಸದಾ ಸಹಕರಿಸುವುದಾಗಿ ಹೇಳಿದರು

ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ ಬಂದಿರುವ ವಿಶ್ವಕರ್ಮ ಸಮಾಜದ ನಾಗರಿಕರು ಮತ್ತು ಭಕ್ತರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!