ಬೆಳಗಾವಿ ಕಿಲ್ಲಾ ಮೂಲದ ಸದ್ಯ ಅಲಾರವಾಡದ ರಹಿವಾಸಿ ಶಫಿಭಾಯ್ ಅಲ್ಲಿಸಾಬ್ ಕಡೋಲಕರ (70) ಅವರು ಇಂದು ಬುಧವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದರು.
ನೂರಾನಿ ಖಬರಸ್ತಾನ್’ನಲ್ಲಿ ಸಂಜೆ ಅಂತ್ಯವಿಧಿ ನೆರವೇರಿತು. ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಖಾನಾಪೂರದ ನಸ್ರುಲ್ಲಾ ಅರಕಾಟಿ ನಿಧನ
ಪತ್ರಕರ್ತ ಮಹಾದೇವ ಪವಾರ್’ಗೆ ಪಿತೃವಿಯೋಗ
ಶ್ರೀನಿವಾಸ ರಾಘವೇಂದ್ರ ಕುಲಕರ್ಣಿ ನಿಧನ
ಅಗಸಗಿ ದೇವಸ್ಥಾನ ಪಂಚರಾದ ಬಸನಗೌಡ ನಿಂಗನಗೌಡ ಪಾಟೀಲ ನಿಧನ.
ಬೆಳಗಾವಿ: ಟೆಂಗಿನಕೇರಿ ಗಲ್ಲಿಯಲ್ಲಿ ಶಾರ್ಟ್ ಸರ್ಕೀಟ್ – ಧಗಧಗನೆ ಹೊತ್ತು ಉರಿದ ಬೀದಿ ದೀಪದ ಕಂಬ!!!
ಆರೇ ತಿಂಗಳಲ್ಲೇ ಮತ್ತೇ ಹಾಳಾದ ಬೆಳಗಾವಿಯ ಮಜಗಾಂವ ಮೂರನೇ ಗೇಟ್ ಓವರ್ ಬ್ರಿಡ್ಜ್ ಬಳಿಯ ರಸ್ತೆ…