DEATH

ಶ್ರೀನಿವಾಸ ರಾಘವೇಂದ್ರ ಕುಲಕರ್ಣಿ ನಿಧನ

Share

ಬಾಗಲಕೋಟೆ ಜಿಲ್ಲೆಯ ಕಮತಗಿಯ ರಹಿವಾಸಿ ಶ್ರೀನಿವಾಸ ರಾಘವೇಂದ್ರ ಕುಲಕರ್ಣಿ (26) ಇತ್ತೀಚೆಗೆ ನಿಧನರಾದರು.

ಮೃತರು ತಂದೆ, ತಾಯಿ, ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಜ್ಯೋತಿಷ್ಯ ಬಲ್ಲವರಾಗಿದ್ದು, ತಮ್ಮ ಸಾವು 26ನೇ ವಯಸ್ಸಿನಲ್ಲಿದೇ ಎಂದು ಹೇಳುತ್ತಿದ್ದರು ಎನ್ನಲಾಗಿದೆ.

Tags:

error: Content is protected !!