ಬೆಳಗಾವಿಯ ಹೊಸೂರ ಗಲ್ಲಿಯ ರಹಿವಾಸಿ ಸುಪ್ರಸಿದ್ಧ ಈಜು ತರಬೇತುದಾರ ಶಿವರಾಜ್ ಅನಂತ ಮೋಹಿತೆ (37) ಇಂದು ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ, ಸಹೋದರಿ, ಪತ್ನಿ, ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶತಾಯುಷಿ ನಿಜಪ್ಪ ಶಿವಲಿಂಗ ಜಾಡರ್ ನಿಧನ
ದಿಗಂಬರ ಮುರಳಿಧರ ಕಾಕಡೆ ನಿಧನ
ಸೀಮಾ ದೇಸಾಯಿ ನಿಧನ
ರುದ್ರಮ್ಮ ಸಿದ್ದಪ್ಪ ಚಂದರಗಿ ನಿಧನ
ತುಮ್ಮರಗುದ್ದಿಯಲ್ಲಿ ನರಕಸದೃಶ್ಯ: ಚರಂಡಿ ದುರಸ್ತಿ ಹಾಗೂ ಶುದ್ಧ ಕುಡಿಯುವ ನೀರಿಲ್ಲದೆ ಪರದಾಟ,
ಹಲಕರ್ಣಿ ಪಿಡಿಒ ಅಮಾನತ್ತಿಗೆ ಕರವೇ ಪಟ್ಟು: ಬೆಳಗಾವಿ ಜಿ.ಪಂ ಎದುರು ಪ್ರತಿಭಟನೆ
ಹಗರಿಬೊಮ್ಮನಹಳ್ಳಿ ಕಸ್ಟೋಡಿಯಲ್ ಡೆತ್: ಇಬ್ಬರು ಪೊಲೀಸರು ವಶಕ್ಕೆ!