ಖಾನಾಪೂರ ಪಟ್ಟಣದ ನಿವಾಸಿ ಮುಸ್ಲಿಂ ಸಮುದಾಯದ ಮುಖಂಡ ನಸ್ರುಲ್ಲಾ ಅರಕಾಟಿ (74) ಅವರು ನಿಧನರಾದರು.

ಮೃತರು ಸುಮಾರು 40 ವರ್ಷಗಳ ಖಾನಾಪೂರ ಕೋರ್ಟ್’ನಲ್ಲಿ ಸೇವೆ ಸಲ್ಲಿಸುತ್ತಿದ್ದರು , ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಪಕ್ಷದ ನಿಷ್ಠಾವಂತ ನಾಯಕರಾಗಿ ಗುರುತಿಸಿಕೊಂಡಿರುವ ನಸ್ರುಲಾ ಅರಕಾಟಿ ಅವರು ಒಬ್ಬ ವಿವಾಹಿತ ಹೆಣ್ಣು ಮಕ್ಕಳು, ಎರಡು ವಿವಾಹಿತ ಗಂಡು ಮಕ್ಕಳು ಸೇರದಿಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಇಂದು ಮಧ್ಯಾಹ್ನ 2ಘಂಟೆಗೆ ನಡೆಯಲಿದೆ.
