DEATH

ಪತ್ರಕರ್ತ ಮಹಾದೇವ ಪವಾರ್’ಗೆ ಪಿತೃವಿಯೋಗ

Share

ಬೆಳಗಾವಿ ತಾಲೂಕಿನ ರಾಜಹಂಸಗಢದ ಮಾರುತಿ ಗಲ್ಲಿಯ ಶತಾಯುಷಿ ಜೀವಪ್ಪಾ ಗುಂಡು ಪವಾರ್ (105) ಅವರು ವೃದ್ಧಾಪ್ಯದಿಂದ ಶನಿವಾರದಂದು ನಿಧನರಾದರು.

ಮೃತರು ಸಹೋದರ, ಸಹೋದರಿ, ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ಮಹಾದೇವ ಪವಾರ್ ಅವರ ತಂದೆಯವರಾಗಿದ್ದರು.

Tags:

error: Content is protected !!