DEATH

ಶಿವರಾಜ್ ಅನಂತ ಮೋಹಿತೆ ನಿಧನ

Share

ಬೆಳಗಾವಿಯ ಹೊಸೂರ ಗಲ್ಲಿಯ ರಹಿವಾಸಿ ಸುಪ್ರಸಿದ್ಧ ಈಜು ತರಬೇತುದಾರ ಶಿವರಾಜ್ ಅನಂತ ಮೋಹಿತೆ (37) ಇಂದು ಹೃದಯಾಘಾತದಿಂದ ನಿಧನರಾದರು.
ಮೃತರು ತಾಯಿ, ಸಹೋದರಿ, ಪತ್ನಿ, ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!