ಜುಲೈ 12, 2026 ರಂದು ಗೋಕಾಕ್ ಸಮುದಾಯ ಭವನದಲ್ಲಿ ಗೋಕಾಕ್ ಜಾನಪದ ಕಲಾಮೇಳ ಹಾಗೂ ಸಾಧಕರಿಗೆ ಸನ್ಮಾನ-2026ನಡೆಯಲಿದೆ.
ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಜರಗುವ ಕಾರ್ಯಕ್ರಮ ವನ್ನು ರಮೇಶ ಜಾರಕಿಹೋಳಿ ಅದ್ಯಕ್ಷತೆಯಲ್ಲಿ ಬಾಲಚಂದ್ರ ಜಾರಕಿಹೋಳಿ ಉದ್ಘಾಟಿಸಲಿದ್ಸಾರೆ.

ಕಾರ್ಯಕ್ರಮದಲ್ಲಿ ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಶ್ ಉಣ್ಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಾನಪದ ಕಲಾವಿದರ ಪ್ರದರ್ಶನ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ರಸಜರಿ ಕಾರ್ಯಕ್ರಮಗಳು ಜರುಗಲಿವೆ ಎಂದು ಗೋಕಾಕ ಜಾನಪದ ಸಂಅ್ಥೆಉ ಅದ್ಯಕ್ಷ ಉದ್ದನ್ನಾ ತೌಡರ ತಿಳಿಸಿದ್ದಾರೆ.
