Dharwad

ಮಧು ಬಗಾರಪ್ಪಕ್ಕೆ ಸಚಿವ ಸ್ಥಾನ‌ಸಿಕ್ಕ ಹಿನ್ನಲೆ, ಕುಮಾರ ಬಗಾರಪ್ಪ ಪ್ರತಿಕ್ರಿಯೆ…..

Share

ಮಧು ಬಂಗಾರಪ್ಪರಿಗೆ ಮತ್ತೊಮ್ಮೆ ಮಂತ್ರಿಯಾಗುವ ಭಾಗ್ಯ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮಧು ಬಂಗಾರಪ್ಪ‌ ಸಹೋದರರಾದ ಕುಮಾರಗಾರಪ್ಪನವರ ಪ್ರತಿಕ್ರಿಯೆ ನೀಡಿ ಶುಭ ಹಾರೈಸಿದ್ದಾರೆ.

ವೈ- ಮಧು ಬಂಗಾರಪ್ಪಗೆ ಅಣ್ಣ ಕುಮಾರ ಬಂಗಾರಪ್ಪ ಅವರಿಂದ ಶುಭಾಶಯ. ನಮ್ಮ‌ ಕುಟುಂಬ, ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ಕಡೆಯಿಂದ ಸಂತೋಷ ಆಗಿದೆ. ಬಂಗಾರಪ್ಪ ಕೊಡುಗೆಯಿಂದ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತೋಷ ಆಗಿದೆ, ಅವರು ಒಳ್ಳೆಯ ಕೆಲಸ ಮಾಡಲಿದ್ದಾರೆ. ಸೊರಬ ಕ್ಷೇತ್ರ ಮತ್ತು ಶಿವಮೊಗ್ಗ ಮತ್ತು ರಾಜ್ಯಕ್ಕೆ ಉತ್ತಮವಾದ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ, ಅದನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸುತ್ತೆನೆ ಎಂದರು.‌

.

Tags:

error: Content is protected !!