Dharwad

ಧಾರವಾಡ ಉಪ್ಪಿನ ಬೆಟಗೇರಿ ಗ್ರಾಮದ ಆಕ್ರಮ ಕಸಾಯಿಖಾನೆ ಮೇಕೆ ಬಜರಂಗದಳದ ಕಾರ್ಯಕರ್ತರು ದಾಳಿ…

Share

ಗ್ರಾಮವೊಂದರಲ್ಲಿ ಆಕ್ರಮವಾಗಿ ನಡೆಯುತ್ತಿದ್ದ ಕಾಸಯಿಖಾನೆಯ ಮೇಲೆ ಇಂದು ಧಾರವಾಡದ ಬಜರಂಗಳದ ಕಾರ್ಯಕರ್ತರು ದಾಳಿ ನಡೆಸಿದ್ದು, ಸ್ಥಳಕ್ಕೆ ಪೊಲೀಸರು ಕರೆಯಿಸಿ ಕ್ರಮಕ್ಕೆ ಆಗ್ರಹಿಸಿದರು.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಕಟಕರ್ ಓಣಿಯಲ್ಲಿ ಆಕ್ರಮವಾಗಿ ಕಸಾಯಿಖಾನೆಯ ಮೇಲೆ, ಇಂದು ಧಾರವಾಡ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಸೇರಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಸಾಯಿಖಾನೆಯಲ್ಲಿ ಗೋ ಸೇರಿದಂತೆ ಕರುಗಳ ಮೌಂಸವನ್ನು ಆಕ್ರಮವಾಗಿ ಇರಿಸಲಾದ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಯಿಸಿ, ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರನ್ನು ಕರೆಯಿಸಿಕೊಂಡು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.‌

Tags:

error: Content is protected !!