Dharwad

ಧಾರವಾಡದ ರಾಷ್ಟ್ರೀಯ ಗೋ ಸಮ್ಮಾನ್ ದಿವಸ ಘೋಷಣೆ ಆಗ್ರಹಿಸಿ ಪ್ರತಿಭಟನೆ…

Share

ರಾಷ್ಟ್ರೀಯ ಗೋ ಸಮ್ಮಾನ್ ದಿವಸ ಆಚರಣೆ ಘೋಷಣೆ ಮಾಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ಹಿಂದೂ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.‌

ಶ್ರೀ ವೇದಮಾತಾ ಗೋ ಶಾಲಾ ಟ್ರಸ್ಟ್ ಬಸವಾನಂದ ಸ್ವಾಮೀಜೀ ಮನಗುಂಡಿ ಇವರ ನೇತೃತ್ವದಲ್ಲಿ ಹಾಗೂ ಶ್ರೀ ರಾಮ ಸೇನೆ ವತಿಯಿಂದ, ನಗರದ ತಹಶಿಲ್ದಾರ ಕಚೇರಿ‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ಗೋ ಮಾತಾವನ್ನು ಹಿಂದೂ ಸಮಾಜ ಅತ್ಯಂತ ಭಕ್ತ ಭಾವದ ಸಂಕೇತವಾಗಿದೆ.‌ ಹಾಗಾಗಿ ರಾಷ್ಟ್ರೀಯ ಗೋ ಸಮ್ಮಾನ್ ದಿವಸ ಆಚರಣೆ ಗೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿ ಧಾರವಾಡ ತಹಶಿಲ್ದಾರ‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ‌

Tags:

error: Content is protected !!