DEATH

ಗುಂಜಿ ಗ್ರಾಮದ ಪ್ರತಿಷ್ಠಿತ ಹಿರಿಯ ನಾಗರಿಕರಾದ ಮೋಹನ್ ಕೇಶಕಾಮತ ನಿಧನ; ಠಾಣೆ (ಮುಂಬೈ)ಯಲ್ಲಿ ಅಂತ್ಯಕ್ರಿಯೆ

Share

ಖಾನಾಪೂರ ತಾಲೂಕಿನ ಗುಂಜಿ ಗ್ರಾಮದ ಹಿರಿಯ ಹಾಗೂ ಪ್ರತಿಷ್ಠಿತ ನಾಗರಿಕರಾದ ಮೋಹನ್ ಎಸ್. ಕೇಶಕಾಮತ್ ಅವರು ಬುಧವಾರ, ದಿನಾಂಕ 18 ನವೆಂಬರ್ 2026 ರಂದು ವೃದ್ಧಾಪ್ಯ ಕಾರಣದಿಂದ ಠಾಣೆ (ಮುಂಬೈ)ಯಲ್ಲಿ ದುಃಖದ ನಿಧನರಾದರು.

ಮೃತರಿಗೆ 88 ವರ್ಷ ವಯಸಾಗಿತ್ತು. ಅವರು ಇಬ್ಬರು ಪುತ್ರರಾದ ಶ್ಯಾಮಸುಂದರ್ ಕೇಶಕಾಮತ್ (ಕಮಿಷನರ್) ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶರದ್ ಕೇಶಕಾಮತ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಇಂದು ಗುರುವಾರ, ದಿನಾಂಕ 19 ನವೆಂಬರ್ 2026 ರಂದು ಸಂಜೆ 5 ಗಂಟೆಗೆ ಠಾಣೆಯ ಟಿಎಂಸಿ ಸ್ಮಶಾನಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Tags:

error: Content is protected !!