ಖಾನಾಪೂರ ಜಳಕಾ ವಾಡಾ, ನಿವಾಸಿ ಮುಸ್ಲಿಂ ಸಮಾಜದ ಮುಖಂಡ ಹಾಗೂ ಖಾನಾಪೂರ ಮಾಜಿ ನಗರಸಭಾ ಸದಸ್ಯರು ಮತ್ತು ಮಲಪ್ರಭಾ ನದಿ ಘಾಟ್ ಸಮಿತಿಯ ಟ್ರಸ್ಟಿಯಾಗಿದ್ದ ಮೈನುದ್ದೀನ್ ಬಡೆಘರ್ ಅವರು ಇಂದು ಮಂಗಳವಾರ, ದಿನಾಂಕ 17 ನವೆಂಬರ್ 2026 ರಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
