DEATH

ಮಹಾದೇವ ಶಹಾಪೂರಕರ ನಿಧನ

Share

ಬೆಳಗಾವಿಯ ಮಜಗಾಂವನ ರಹಿವಾಸಿ ಮಹಾದೇವ ದೇವಪ್ಪ ಶಹಾಪೂರಕರ (72) ಅವರು ಶುಕ್ರವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!