DEATH

ರಾಧಿಕಾ ಉಲ್ಲಾಸ್ ಶಿತೋಳಿ ನಿಧನ

Share

ಬೆಳಗಾವಿ ನಗರದ ಉದ್ಯಮಬಾಗ ನಿವಾಸಿ ರಾಧಿಕಾ ಉಲ್ಲಾಸ್ ಶಿತೋಳಿ (79) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಮೃತರು ಬೆಳಗಾವಿಯ ಉದ್ಯಮಬಾಗ ಉತ್ಸವ ಹೋಟೆಲ್–ಆರ್.ಸಿ. ನಗರ ರಸ್ತೆಯ ಪಕ್ಕದಲ್ಲಿರುವ ಫೌಂಡ್ರಿ ಕ್ಲಸ್ಟರ್ ಎದುರಿನ ಬಾಲಾಜಿ ಆರ್ಕೇಡ್‌ನ ಫ್ಲಾಟ್ ಸಂಖ್ಯೆ 303ರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!