Uncategorized

ಫಕೀರಾ ಜೇನು ಸಾವಂತ್ ನಿಧನ

Share

ಖಾನಾಪೂರ ತಾಲೂಕಿನ ಗರ್ಲಗುಜಿ ಗ್ರಾಮದ ನಿವಾಸಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಗ್ರಾಮದ ಪಂಚ ಕಮೀಟಿ ನಿಷ್ಠಾವಂತ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಷ್ಟಾವಂತ ಕಾರ್ಯಕರ್ತ ಫಕೀರಾ ಜೇನು ಸಾವಂತ್ ಅವರು ವೃದ್ಧಾಪ್ಯದಿಂದ ನಿಧನರಾದರು.
ಮೃತರು ನಾಲ್ವರು ಸುಪುತ್ರರು, ನಾಲ್ವರು ಸುಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Tags:

error: Content is protected !!