hubbali

36 ಸಾವಿರ ದಂಡ ವಾಪತಿಸಿದ ಬೈಕ್ ಚಾಲಕ

Share

ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 36,500 ರೂಪಾಯಿ ದಂಡ ಬಾಕಿ ಉಳಿಸಿಕೊಂಡಿದ್ದ ಹುಬ್ಬಳ್ಳಿಯ ಬುಲೆಟ್ ಮಾಲೀಕನೋರ್ವ ಕೊನೆಗೂ ದಂಡ ಪಾವತಿಸಿದ್ದಾನೆ.

ರಾಜ್ಯ ಸರ್ಕಾರ ಪ್ರಕಟಿಸಿರುವ ಸಂಚಾರಿ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿ ಸೌಲಭ್ಯವನ್ನು ಬಳಸಿಕೊಂಡು, ಮೂಲ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸಿ ನಿರಾಳನಾಗಿದ್ದಾನೆ. ದಂಡದ ಮೊತ್ತವು ಬೈಕ್‌ನ ಮೌಲ್ಯದಷ್ಟೇ ದೊಡ್ಡದಾಗಿದ್ದರಿಂದ ಇಷ್ಟು ದಿನ ತಲೆಮರೆಸಿಕೊಂಡಿದ್ದ ಸವಾರ, ಸರ್ಕಾರದ ಬಂಪರ್ ಆಫರ್ ಪ್ರಕಟವಾಗುತ್ತಿದ್ದಂತೆ ಠಾಣೆಗೆ ದಂಡ ಕಟ್ಟಿದ್ದಾರೆ.

Tags:

error: Content is protected !!