ಹುಕ್ಕೇರಿ ನಗರದ ಹೋರವಲಯದಲ್ಲಿ ಟಿಪ್ಪರ ವಾಹನ ಡಿಕ್ಕಿಯಾಗಿ ಬೈಕ ಮೇಲೆ ತೇರಳುತ್ತಿದ್ದ ಹಿಂಬದಿ ಸವಾರಿಯು ಬಿದ್ದು ಗಂಭೀರ ಗಾಯವಾದ ಘಟನೆ ಜರುಗಿದೆ.

ಸಂಕೇಶ್ವರದಿಂದ ಹುಕ್ಕೇರಿ ಕಡೆಗೆ ತೇರಳುತ್ತಿದ್ದ ಬೈಕ ಸವಾರನಿಗೆ ನೇರಲಿ ಗ್ರಾಮದ ಹತ್ತಿರ ಓರ್ವ ಮಹಿಳೆ ಕೈ ಮಾಡಿ ಲೀಫ್ಟ ಕೇಳಿದಾಗ ಬೈಕ ಸವಾರ ಮಹ೮ಳೆಯನ್ನು ತನ್ನ ಗಾಡಿಯಲ್ಲಿ ಕೂಡ್ರಿಸಿಕೊಂಡು ಬರುವಾಗ ಹುಕ್ಕೇರಿ ಹತ್ತಿರ ಹಿಂದಿನಿಂದ ಜೋರಾಗಿ ಟೀಪ್ಪರ ವಾಹನ ಬೈಕ ಮೇಲೆ ತೇರಳುತ್ತಿದ್ದ ಮಹಿಳೆಗೆ ಟಚ್ಚಾಗಿ ಮಹಿಳೆ ಬಿದ್ದು ಗಂಭೀರ ಗಾಯವಾಗಿದೆ.
ಸಾರ್ವಜನಿಕರು ಗಾಯಾಳುಗಳನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಕುರಿತು ಪೋಲಿಸರು ಹೇಚ್ಚಿನ ತನಿಖೆ ನಡೆಸಬೇಕಾಗಿದೆ.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.
