Vijaypura

ಚರಂಡಿ ಒಡೆದು ರಸ್ತೆಯ ಮೇಲೆ ಹರಿದ ಗಬ್ಬು ನೀರು

Share

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಲ್ಯಾಣ ನಗರದಲ್ಲಿ ಚರಂಡಿ ಒಡೆದು ರಸ್ತೆಯ ಮೇಲೆಲ್ಲಾ ಚರಂಡಿ ನೀರು ಹರಿದು ಸಾರ್ವಜನಿಕರು ಸಂಚರಿಸಲು ದುಸ್ತರ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಈ ಸಮಸ್ಯೆ ಮುಂದುವರೆದಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಕೂಡಲೇ ಚರಂಡಿಯನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Tags:

error: Content is protected !!