ಕರ್ನಾಟಕ ಸಂಸ್ಕೃತ ವಿವಿಯ ಕುಲಸಚಿವ ವಿಶ್ವನಾಥ ಹಿರೇಮಠ ಅವರು ಜ.29 ಬುಧವಾರ ಮಧ್ಯಾಹ್ನ 3.30ಕ್ಕೆ ಹುಕ್ಕೇರಿ ಹಿರೇಮಠದ ಗುರುಕುಲಕ್ಕೆ ಭೇಟಿ ನೀಡಿ ಸಂಜೆ 6 ಕ್ಕೆ ಚಿಕ್ಕೋಡಿಯ ಯಡೂರು ಕಾಡಸಿದ್ದೇಶ್ವರ ಗುರುಕುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಕರ್ನಾಟಕ ಸಂಸ್ಕೃತ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.