Hukkeri

ಹುಕ್ಕೇರಿ : ಸರ್ಕಾರಗಳು ರೈತ ಪ್ರಾಧಿಕಾರ ರಚಿಸ ಬೇಕು – ಚುನಪ್ಪಾ ಪೂಜೆರಿ.

Share

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಪ್ರಾಧೀಕಾರ ಸ್ಥಾಪಿಸಿ ರೈತರಿಗೆ ಅನಕೂಲ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಃದ ಅದ್ಯಕ್ಷ ಚೂನಪ್ಪಾ ಪೂಜೇರಿ ಆಗ್ರಹಿಸಿದರು.

ಪ್ರತಿ ವರ್ಷ ರೈತರು ಮಳೆ ಬಾರದೆ ಬರಗಾಲದಿಂದಾಗಿ ಅಥವಾ ಅತಿವೃಷ್ಟಿಯಿಂದ ತಾನು ಬೆಳೆದ ಬೇಳೆಗಳು ಬಾರದೆ ಸಾಲ ಸೂಲಾ ಮಾಡಿ ಬಿತ್ತಿದ ಬೀಜ ಫಸಲು ನೀಡದೆ ಹಾಗೂ ಇನ್ನೂಳಿದ ಹಲವಾರು ಕಾರಣದಿಂದಾಗಿ ರೈತರು ಆತ್ಮ ಹತ್ಯೆ ಮಾಡಿಕೋಳ್ಳುವ ಪ್ರಸಂಗ ಜರಗುತ್ತಿವೆ, ರೈತರಿಗೆ ಪರಿಹಾರ ಸಿಗುವದು ವಿಳಂಬದ ಜೋತೆಗೆ ಸಮಸ್ಐಎಗಳು ಬರುತ್ತಿವೆ ಕಾರಣ ಸರ್ಕಾರಗಳು ರೈತರ ನೇರವಿಗೆ ಬರುವದು ಅವಶ್ಯವಾಗಿದೆ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ರವರು ರೈತ ಪ್ರಾಧೀಕಾರ ಸ್ಥಾಪಿಸಿ ಸಾಕಷ್ಟು ಅನುದಾನ ನಿಡಿದ್ದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ತ್ವರಿತವಾಗಿ ಬಗೆಹರುಸ ಬಹುದು ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ಬಹು ಮುಖ್ಯವಾದ ರೈತ ಪ್ರಾಧೀಕಾರ ಸ್ಥಾಪಿಸ ಬೇಕು ಎಂದು ಆಗ್ರಹಿಸಿದರು.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!