kolhapur

ನೂತನವಾಗಿ ಕಾರ್ಯಾರಂಭಿಸಿದ ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆ

Share

ಕೊಲ್ಹಾಪುರ ಜಿಲ್ಲೆಯ ಗಡಿಂಗ್ಲಜ್ ನಲ್ಲಿ ನೂತನವಾಗಿ ಸೇವೆ ಆರಂಭಿಸಿದ ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆಯ ಉದ್ಘಾಟನಾ ಸಮಾರಂಭ ಉತ್ಸಾಹದಲ್ಲಿ ನೆರವೇರಿತು.

ಶನಿವಾರದಂದು ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆಯ ಉದ್ಘಾಟನಾ ಸಮಾರಂಭ ನೆರವೇರಿತು. ಗಡಿಂಗ್ಲಜದ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಮಹಾಂತ ಸಿದ್ಧೇಶ್ವರ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮಹಾರಾಷ್ಟ್ರದ ಆರೋಗ್ಯ ಸಚಿವರಾದ ಹಸನ್ ಮುಶ್ರೀಫ್ ಮತ್ತು ಕರ್ನಾಟಕ ಸರ್ಕಾರದ ಮಾಜಿ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಹಾಗೂ ಇನ್ನುಳಿದ ಗಣ್ಯರು ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆಗೆ ಚಾಲನೆಯನ್ನು ನೀಡಿದರು. ಈ ವೇಳೆ ಮಾತನಾಡಿದ ಗಣ್ಯರು ನೂತನವಾಗಿ ತನ್ನ ಸೇವೆಯನ್ನು ಆರಂಭಿಸಿದ ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆಯ ಪ್ರಗತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬನಶ್ರೀ ಇಲೆಕ್ಟ್ರಿಕ್ ದ್ಚಿಚಕ್ರ ವಾಹನಗಳ ಮಳಿಗೆಯ ಪ್ರಮುಖರಾದ ಚಿರಾಗ್ ಸಂಕೇಶ್ವರಿ ಸೇರಿದಂತೆ ಇನ್ನುಳಿದ ಗಣ್ಯರು ಭಾಗಿಯಾಗಿದ್ದರು.

Tags:

error: Content is protected !!