Dharwad

2008 ರಿಂದ ಪಶ್ಚಿಮ‌ ಪದವೀಧರ ಕ್ಷೇತ್ರ ಬಿಜೆಪಿ‌ ಕೈ ಯಲ್ಲಿದೆ, ಈ ಬಾರಿಯು ನಮ್ಮ ಅಭ್ಯರ್ಥಿಯೇ ಗೆಲ್ಲವುದು- ಜೋಶಿ ವಿಶ್ವಾಸ.

Share

ಪಶ್ಚಿಮ‌ಪದವೀಧರ ಕ್ಷೇತ್ರವು 2008 ರಿಂದ ಬಿಜೆಪಿ‌ ಕೈ ಯಲ್ಲಿದೆ. ಈಗಲೂ ಬಿಜೆಪಿ, ಎನ್ ಡಿ‌ ಎ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿಯಾಗಿರುವ ನಮ್ಮ ಅಭ್ಯರ್ಥಿ ಎಸ್.ವಿ ಸಂಕನೂರ ಅವರು ಮೂರನೇ ಬಾರಿಯು ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ಎಸ್ ವಿ ಸಂಕನೂರ ಗೆಲ್ಲುವ ವಿಶ್ವಾಸವನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ವ್ಯಕ್ತಪಡಿಸಿದ್ದಾರೆ.

ಇಂದು ಧಾರವಾಡದಲ್ಲಿ ಎನ್ಡಿಎ ಪಶ್ಚಿಮ‌ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್ ವಿ ಸಂಕನೂರ ನಾಮಪತ್ರ ಸಲ್ಲಿಕೆಯ ರೋಡ್ ಶೋ ಜತೆಗೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಅಭ್ಯರ್ಥಿ ಕ್ರಿಯಾಶೀಲ ಸದಸ್ಯರಾಗಿದ್ದಾರೆ. ಪರಿಷತ್ತಿನಲ್ಲಿ ಸರಳ ಸಜ್ಜನ ವ್ಯಕ್ತಿಗಳು, ಸರಿಯಾಗಿ ಮಂಡನೆ ಮಾಡಬೇಕು, ಅದು ಎಸ್.ವಿ.ಸಂಕನೂರ ಅವರು ಮಾಡ್ತಾರೆ. ಇದು ಬಹಳ ದೊಡ್ಡ ಕ್ಷೇತ್ರವಾಗಿದೆ. ಈ ಹಿನ್ನೆಲೆ ಅನೇಕ ಕಡೆ ಓಡಾಡಿ ಉದ್ಯೋಗ ಮೇಳ ಮಾಡಿದ್ದಾರೆ.‌ಕ್ರಿಯಾಶೀಲ ಚಿಂತಕರ ಚಾವಡಿ ಅಂತೇ ಪಾತ್ರ ನಿರ್ವಹಿಸಿದ್ದಾರೆ.‌ನಮ್ಮ ಸರ್ಕಾರ ಇದ್ದಾಗ ಆಗಲಿ, ಈಗ ಕೇಂದ್ರದಲ್ಲಿ ಆಗಲೇ ಪದವೀಧರ ಪಾಸಿಟಿವ್ ಪಾಯಿಂಟ್ ಇದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಸ್ಟಾಟ್ ಅಪ್ ಇಕೋ ಪಾಯಿಂಟ್ ಇದೆ.‌ಸುಮಾರು 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸಿಕ್ಕಿವೆ. ಕಾಂಗ್ರೆಸ್ ಪಕ್ಷದ ಪೆಲ್ಯೂರ್ ಆಗಿದೆ, ಯಾರನ್ನ ರಕ್ಷಿಸಲು ಇವರು SIR ವಿರೋದ ಮಾಡ್ತಾಯಿದ್ದಾರೆ. ನುಸುಳಕೊರರು ಈ ದೇಶದ ನಾಗರಿಕರು ಅನ್ನೋಕೆ ಯಾವುದೇ ಪುರಾವೆ ಇಲ್ಲ. ನುಸುಳುಕೋರರ ಪರವಾಗಿ ಹೋರಾಟ ಮಾಡ್ತಾಯಿದ್ದಾರೆ.‌ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ, ಓಟ್ ಸೇರಿಸೋದು ಇಜಿಯಿದೆ, ಆದರೆ ಡಿಲಿಟ್ ಮಾಡೊದು ಕಷ್ಟ ಅಂತ. ಪ್ರಿಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಅವಕಾಶ ಇದ್ದರೂ, ಚುನಾವಣಾ ಆಯೋಗದ ಮುಂದೆ ಧರಣಿ ಕುಳಿತಿದ್ದರು. ನಂತರ ನಾವು ಕುಳಿತಿಲ್ಲ ಅನ್ನೋದು ಜನರು, ಯುವಕರು ಗಮನಿಸಿದ್ದಾರೆ.‌ ನೇಮಕಾತಿ ವಿಷಯದಲ್ಲಿ ಕರ್ನಾಟಕ ಸರ್ಕಾರ ಸರಿಯಾಗಿ ಆದೇಶ ಮಾಡಿಲ್ಲ. ಸರಿಯಾದ ರೀತಿಯಲ್ಲಿ ಆದೇಶ ಹೊರಡಿಸಿಲ್ಲ, ಮೀಟಿಂಗ್ ಮಾಡಿ 75 ಸಾವಿರ ಕರೆದಿದ್ದೇವೆ ಅಂತಾರೆ, ಆದರೆ ಯಾವುದೇ ಅಡ್ವಟೈಸ್ಮೆಂಟ್ ಕರೆದಿಲ್ಲ. ಜೊತೆಗೆ ಯುವಕರಿಗೆ ಪ್ರತಿಭಟನೆಗೆ ಅವಕಾಶ ನೀಡಿಲ್ಲ, ಕಳೆದ ಮೂರು ವರ್ಷಗಳಿಂದ ಮೂರು ಲಕ್ಷ ಹುದ್ದೆ ಭರ್ತಿ ಆಗಿಲ್ಲ ಎಂದು ಹೇಳುವ ಮೂಲಕ‌ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ‌ ನಡೆಸಿದರು.‌

ಬೈಟ್ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು.‌

Tags:

error: Content is protected !!