Kagawad

ಕಾಗವಾಡ ಮತ ಕ್ಷೇತ್ರದ ಅನಂತಪುರ್ ಗ್ರಾಮದ ಜನತೆಗೆ ನೀರ್ ಪೂರಿಸಲು ಅಧಿಕಾರಿಗಳ ಸಭೆ.

Share

ಕಾಗವಾಡ ಮತ ಕ್ಷೇತ್ರದ ಅನಂತಪುರ ಗ್ರಾಮದ ಕೆಲವರು ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಇಲ್ಲಿಯ ಜನರಿಗೆ ನೀರು ಪೂರೈಸದು ಜವಾಬ್ದಾರಿ ನಮ್ಮದಾಗಿದೆ ಈ ಕಾರಣ ಎಲ್ಲ ತಾಲೂಕ ಅಧಿಕಾರಿಗಳು ಟ್ಯಾಂಕರ್ ಹಾಗೂ ಇನ್ನಿತರ ಮುಖಾಂತರ ನೀರು ಪೂರೈಸಬೇಕೆಂದು ಅಧಿಕಾರಿಗಳ ಸಭೆಯಲ್ಲಿ ಶಾಸಕ ರಾಜು ಕಾಗೆ ಆದೇಶ ನೀಡಿದರು.

ಶನಿವಾರ ದಂದು ಉಗಾರದ ಶಾಸಕರ ಕಚೇರಿಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಅನಂತಪುರ ಭಾಗದ ಕಾರ್ಯಕರ್ತರು ಆಗಮಿಸಿ ಇಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದಾಗ ಕೂಡಲೇ ಅಧಿಕಾರಿಗಳಿಗೆ ತಮ್ಮ ಸೂಚನೆಗಳು ನೀಡಿದರು.

ಕುಡಿವ ನೀರಿಗಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರು ನನ್ನಿಂದ ಒಂದು ಕೋಟಿ ರೂಪಾಯಿ ಹಣ ನೀಡುತ್ತೇನೆ ಸರ್ಕಾರ ಹಣ ಪಾವತಿಸಿ ಕೋವಿನ ಆಣೆಕಟ್ಟಿಯಿಂದ ನೀರು ತೆಗೆದುಕೊಂಡು ಬನ್ನಿ ಎಂದು ಹೇಳಿಕೆ ಹೇಳಿದ್ದಾರೆ. ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ನೀರು ಉಳಿಯುವುದಕ್ಕಾಗಿಗ ಬಳಸಲಿದ್ದಾರೆ. ಈ ನೀರು ಕೆನಾಲ್ ಮುಖಾಂತರ ನೀರು ಹರಿಸಲು ಸಾಧ್ಯವಿಲ್ಲ. ಇದನ್ನು ಗೊತ್ತಿದ್ದರೂ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಂದು ಕೋಟಿ ರೂಪಾಯಿ ಹಣ ನೀಡುವ ಹೇಳಿಕೆ ಮಾಜಿ ಸಚಿವ ಶ್ರೀಮಂತ ಪಾಟೀಲರು ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಇಷ್ಟೇ ನೆರೆಮನೆ ಮನೆಗೆ ಬೆಂಕಿ ಹತ್ತಿದಾಗ ತಾನು ತೆನೆ ಸುಟ್ಟುಕೊಳ್ಳುವುದು ಗಾದಿಯಂತೆ ಇಂಥ ಹೇಳಿಕೆಗಳು ಸರಿಯಲ್ಲ. ಎಂದು ಬೇಸರ ವ್ಯಕ್ತಪಡಿಸಿದರು.

ಬರುವ ಜುನ ತಿಗಂನಳಲ್ಲಿ ಅನಂತಪೂರ್ ಭಾಗದಲ್ಲಿ 11 ಕೆರೆಗಳು ಹಾಗೂ ಮಂಗಸುಳಿ ಭಾಗದಲ್ಲಿ ಆರು ಕೇರೆಗಳು ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅನಂತಪುರ ಗ್ರಾಮದ ಜನರು ಉಪವಾಸ ಸತ್ಯಾಗ್ರಹ ಕೈ ಬಿಡಬೇಕು ನಿಮಗೆ ಕುಡಿಯುವ ನೀರಿನ ವ್ಯವಸ್ಥೆ ಯಾವ ಕಾಲಕ್ಕೆ ಮಾಡುತ್ತೇನೆ ಅಲ್ಲದೆ ಕೊರತೆ ಬರದಾರಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಇದೆ. ಎಂದು ಸ್ಪಷ್ಟಪಡಿಸಿದರು.

ಅನಂತಪುರ ಭಾಗದ ಆಗಮಿಸಿದ ರೈತರು ನಿರ್ಣ ಸಮಸ್ಯೆ ಬಗ್ಗೆ ಮಾಹಿತಿ ನೀಡುವಾಗ ಕೆಲವರು ಕೆಲ ಸೂಚನೆಗಳು ನೀಡಿದರು.

ಈ ವೇಳೆ ರೈತ ಮುಖಂಡರಾದ
ಓಂಪ್ರಕಾಶ್ ಡೊಳ್ಳಿ, ರಾಜು ಸಾಲಿಮಠ ಸಂಗಪ್ಪಾ
ಜಾಬಗೌಡರ ರಾಜು ಮಾಧಬಾವಿ, ಶಿವಾನಂದ ಪಾಟೀಲ್, ಶಿವಾನಂದ್ ಕೋತ್, ಬಹುಶಃ ಕೋತ್, ಮಂಜು ಕೂತ್ಲಾಂಡೆ ಅಶೋಕ್ ಜಾಬಗೌಡರ ಸೆರಿದಂತೆ ಅನೇಕರು ಇದ್ದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ ಕಾಗವಾಡ

Tags:

error: Content is protected !!