hubbali

ಗಣೇಶೋತ್ಸವ ಹಿನ್ನೆಲೆ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್

Share

ಗಣೇಶ ಜಯಂತಿ ಅಂಗವಾಗಿ, ರಾಣಿ ಚೆನ್ನಮ್ಮ ಈದ್ಗಾ ಮೈದಾನಕ್ಕೆ ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಭೂಷಣ ಬೋರಸೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಿನ್ನೆ ದಿನದಂದು ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರಿದ್ದ ಭೂಷನ್ ಅವರು,
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ಈದ್ಗಾ ಮೈದಾನ ಸದ್ದು ಸುದ್ದಿ ಮಾಡಿತ್ತು, ಅದಕ್ಕಾಗಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಲಾ ಆಂಡ್ ಆರ್ಡರ್ ಡಿಸಿಪಿ ಶೃತಿ ಪೊಲೀಸ್ ಅಧಿಕಾರಿಗಳು ಇದ್ದರು.

Tags:

error: Content is protected !!