DEATH

ಅರ್ಜುನರಾವ್ ನಾಗೋಜಿ ಗೋರಲ್ ನಿಧನ

Share

ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿರಿಯ ನಾಯಕ ಮತ್ತು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಅರ್ಜುನರಾವ್ ನಾಗೋಜಿ ಗೋರಲ್ ಇಂದು ಗುರುವಾರ ಮಧ್ಯಾನ್ಹ ನಿಧನರಾದರು.

ಮೃತರು, ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಶುಕ್ರವಾರ ಮೇ 22 ರಂದು ಬೆಳಿಗ್ಗೆ 11 ರಂದು ಮಂಗಾಯಿ ನಗರದಲ್ಲಿರುವ ಅವರ ಪೋಲ್ಟ್ರಿ ಫಾರ್ಮನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

Tags:

error: Content is protected !!