BELAGAVI

ಬೆಳಗಾವಿಯ 3 ಸೊಸೈಟಿಗಳಿಗೆ ಬೀಗ ಮುದ್ರೆ… ಠೇವಣಿ ಹಿಂಪಡೆಯಲು ಭಾನುವಾರ ಅ.12 ರಂದು ಸದಸ್ಯರ ಚರ್ಚಾಸಭೆ

Share

ಬೆಳಗಾವಿ: ನಗರದ ಕೆಲ ಸಹಕಾರ ಸಂಘ ಸಂಸ್ಥೆಗಳು ಮುಚ್ಚಿರುವ ಕಾರಣದಿಂದಾಗಿ, ಸದಸ್ಯರುಗಳ ಠೇವಣಿ ಹಣ, ಉಳಿತಾಯ ಹಣ ಹಾಗೂ ಇತರ ಮೂಲಗಳಲ್ಲಿ ಮಾಡಿದ ಹೂಡಿಕೆಗಳನ್ನು ಮರಳಿ ಪಡೆಯುವ ಕುರಿತು ಚರ್ಚಿಸಲು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಅಕ್ಟೋಬರ್ 12 ರಂದು ಬೆಳಿಗ್ಗೆ 11 ರಂದು ನಡೆಯಲಿದೆ.

The Belgaum District Vegetable Growers, Purchasers, Sellers Co-operative Society Ltd., Fort Road, ಬೆಳಗಾವಿ, Belgaum Wholesale Vegetable Merchants Multipurpose Co-operative Society Ltd., Kamat Galli, ಬೆಳಗಾವಿ ಮತ್ತು,
Kapilnath Credit Souhardh Society, Mahadwar Road, ಬೆಳಗಾವಿಯ ಗ್ರಾಹಕರು ಸಭೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.

Tags:

error: Content is protected !!