Raibag

ಆಸ್ಪತ್ರೆಗೆ ಅತಿಥಿಯಾಗಿ ಬಂದ ಹಾವು..ಹೌಹಾರಿದ ಸಿಬ್ಬಂದಿ

Share

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದ ಒಳಗೆ ಹಾವು ಕಾಣಿಸಿಕೊಂಡಿದೆ.

ಇದರಿಂದ ರೋಗಿಗಳು ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಸ್ಥಳೀಯ ಯುವಕರು ಧೈರ್ಯದಿಂದ ಮುಂದೆ ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದು, ಯಾರಿಗೂ ಅಪಾಯವಾಗದಂತೆ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.

Tags:

error: Content is protected !!