Khanapur

ಶ್ರೀ ಮಹಾಲಕ್ಷ್ಮಿ ಜಾತ್ರೆಯಲ್ಲಿ ಭಾಗವಹಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್

Share

ಖಾನಾಪೂರತಾಲೂಕಿನ ಸಾಗರೆಗ್ರಾಮದ ಶ್ರೀ ಮಹಾಲಕ್ಷ್ಮಿಜಾತ್ರೆಯನ್ನು 17 ವರ್ಷಗಳ ನಂತರಅತಿ ವಿಜೃಂಭಣೆಯಿಂದಆಚರಿಸಲಾಯಿತು.

ಹೌದು ಈ ಜಾತ್ರೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ ಅವರು ಸೂರ್ಯೋದಯದ ಮುಂಚೆ ಹೋಗಿ ಅಕ್ಷತಾಕಾರ್ಯಕ್ರಮದಿಂದ ಹಿಡಿದು ಪ್ರತಿಯೊಂದು ಆಯಾಮಗಳಲ್ಲಿ ಭಾಗವಹಿಸಿದರು ಮತ್ತುಗ್ರಾಮದ ಪರವಾಗಿ ನಿಂತುಜಾತ್ರೆಯನ್ನುಅತಿ ವಿಜೃಂಭಣೆಯಿಂದಜರುಗಿಸಲು ಸಹಕಾರಿಯಾಗಿದರು.ಗ್ರಾಮಸ್ಥರೊಂದಿಗೆ ಸರಳತೆಯಿಂದ ಬೆರೆತುಅವರೊಂದಿಗೆ ಪ್ರತಿಯೊಂದುಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.

ಈ ಸಂದರ್ಭದಲ್ಲಿ ಸುಮಾರು ಸಂಖ್ಯೆಯಲ್ಲಿ ಭಕ್ತರ ಸಮೋಹ ಭಾಗವಹಿಸಿ ದೇವಿ ಮಹಾಲಕ್ಷ್ಮಿಯ ಆರ್ಶಿವಾದ ಪಡೆದುಕೊಂಡರು.

 

Tags:

error: Content is protected !!