• ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತನುಜಾ ಸಾಧನೆ
• ಐಸಿಎಸ್ಇ ಪರೀಕ್ಷೆಯಲ್ಲಿ ಶೇ. 96% ಅಂಕ
• ದಯಾನಂದ ದೇಸಾಯಿ ಪುತ್ರಿ ಮಿಂಚು
• ಬೆಳಗಾವಿ ಪ್ರತಿಭೆಗೆ ಬೆಂಗಳೂರಿನಲ್ಲಿ ಜಯಘೋಷ

ಬೆಂಗಳೂರಿನ ಕ್ರೈಸ್ಟ್ ಸ್ಕೂಲ್ ವಿದ್ಯಾರ್ಥಿನಿ ತನುಜಾ ದಯಾನಂದ ದೇಸಾಯಿ Council for the Indian School Certificate Examinations ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 96%ಪ್ರತಿಶತ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.

ಬೆಳಗಾವಿ ಮೂಲದ ತನುಜಾ ದೇಸಾಯಿ ಇವಳು ಬೆಂಗಳೂರುನಲ್ಲಿ ಟಿವಿ9 ಸುದ್ಧಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಯಾನಂದ ದೇಸಾಯಿ ಅವರ ಪುತ್ರಿಯಾಗಿದ್ದಾರೆ. ಬಾಲ್ಯದಿಂದಲೂ ಬಹುಮುಖ ಪ್ರತಿಭೆಯಾಗಿರುವ ತನುಜಾ ದೇಸಾಯಿ ಅವಳು ಶಾಲೆಗೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಪಾಲಕರು ಅಭಿನಂದಿಸಿದ್ದಾರೆ.
