Vijaypura

ಗುರುಬಸವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ. 15 ರ ವರೆಗೆ ಪ್ರಾಕ್ಟಿಕಲ್ ಎಕ್ಸಾಂ

Share

ರಾಜ್ಯದಲ್ಲಿ ಹಿಜಾಬ ಕೇಸರಿ ವಿವಾದದ ಹಿನ್ನಲೆಯಲ್ಲಿ ಮುರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ಗುರುಬಸವ ವಿಜ್ಞಾನ ಮಹವಿದ್ಯಾಲಯದಲ್ಲಿ ಇಂದಿನಿಂದ ಫೆ.15 ರ ವರೆಗೆ ಪ್ರ್ಯಾಕ್ಟಿಕಲ್ ಎಕ್ಸಾಂ ನಡೆಯಲಿದ್ದು ಪೋಲಿಸ್ ಬಿಗಿಬಂದೋಬಸ್ತ ಆಯೋಜಿಸಲಾಗಿದೆ.

ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಘರ್ಷಣೆಗಲಾಟೆ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಸರ್ಕಾರರಾಜ್ಯಾದ್ಯಂತ ಮೂರು ದಿನಗಳ ಕಾಲ ಶಾಲಾ ಕಾಲೇಜಿಗೆರಜೆ ನೀಡಿದೆ.ಈ ಮದ್ಯಇಂಡಿ ಪಟ್ಟಣದಗುರುಬಸವ ವಿಜ್ಞಾನ ಮಹಾವಿದ್ಯಾಲಯದಆಡಳಿತ ಮಂಡಳಿಯವರು ವಿಜ್ಞಾನ ಪದವಿ ವಿಭಾಗದ ವಿವಿಧ ವಿಷಯಗಳ ಮೂರನೇ ಹಾಗೂ ಐದನೇ ಸೆಮಿಸ್ಟರ್‍ಪ್ರ್ಯಾಕ್ಟಿಕಲ್ ಎಕಾಂ ತೆಗೆದುಕೊಳ್ಳತ್ತಿದ್ದು,

ಕಾಲೇಜಿನ ಹೊರಗಡೆ ವ್ಯಾಪಕ ಪೆÇಲೀಸ್ ಬಂದೋಬಸ್ತ್‍ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗದಂತೆ,ಕಾಲೇಜಿನ ವಾಹನದಲ್ಲಿ ಬಂದ ವಿದ್ಯಾರ್ಥಿಗಳೂ ಸೇರಿದಂತೆಇತರೆ ವಾಹನಗಳಲ್ಲಿಯೂ ಬಂದ ವಿದ್ಯಾರ್ಥಿಗಳತಪಾಸಣೆ ನಡೆಸಲಾಗಿದೆ.

Tags:

error: Content is protected !!