State

ಇಂದು ಚಿನ್ನದ ಬೆಲೆ ಸ್ಥಿರ….. ; ಇವತ್ತಿನ ಬೆಲೆ ಎಷ್ಟು ಗೊತ್ತಾ …???

Share

ಭಾರತದಲ್ಲಿ ಇಂದು ಚಿನ್ನದ ಬೆಲೆ ಮಟ್ಟಿಗೆ ಸ್ಥಿರವಾಗಿದೆ . ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 45,100 ರೂಪಾಯಿ ಇದ್ದ್ ಬೆಲೆ ಇಂದು ಶನಿವಾರ ಕೂಡಾ ಅದೇ ಬೆಲೆ ಹೊಂದಿದೆ.

ರಾಜಧಾನಿ ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 05: 45,100 ರೂ, 49,280 ರೂ
ಫೆಬ್ರವರಿ 04: 45,100 ರೂ, 49,280 ರೂ
ಫೆಬ್ರವರಿ 03: 45,100 ರೂ, 49,280 ರೂ
ಫೆಬ್ರವರಿ 02: 44,900 ರೂ, 48,980 ರೂ
ಫೆಬ್ರವರಿ 01:44,900 ರೂ, 48,980 ರೂ
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಇನ್ನು ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿಯಷ್ಟಿದೆ .

Tags:

error: Content is protected !!