DEATH

ರಸ್ತೆ ಅಪಘಾತದಲ್ಲಿ ಗಜಾನನ ಮೋರೆ ನಿಧನ

Share

ಬೆಳಗಾವಿ ಸದಾಶಿವನಗರ ಗಣೇಶ್ ಚೌಕ್ ಹತ್ತಿರದ ರಹಿವಾಸಿ ಗಜಾನನ ಮೋರೆ (39) ಕಳೆದ ರಾತ್ರಿ ನಿಧನರಾದರು.

ಆಟೋ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಜಾನನ ಮೋರೆ ಗಂಭೀರವಾಗಿ ಗಾಯಗೊಂಡು ನಿಧನರಾಗಿದ್ದಾರೆ. ಮೃತರು ತಾಯಿ, ಸಹೋದರಿ, ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!