ಕನ್ನಡ ಮಾತೆ ಪೌಂಡೇಶನ್ ಇವರ ಸಂಯುಕ್ತ ಶಿರದಲ್ಲಿ ಜಾಗೃತಿಯ ಜ್ಯೋತಿ ಬೆಳಗಲಿ ಸಮಾವೇಶ ಭವಿಷ್ಯ ಹರಳಲಿ ಈ ಸಮಾರಂಭ ಸೋಮವಾರದ ಬೆಳಗೆ ಮತ್ತು 10.30 ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಚೌದರಿ ಇವರ ಸಮಾವೇಶ ಜರುಗಿದೆ.

ಕಾಗವಾಡದ ಮಲ್ಲಿಕಾರ್ಜುನ್ ಮಹಾವಿದ್ಯಾಲಯದ ಆವರಣದಲ್ಲಿ ಈ ಸಭೆ ಜರುಗಲಿದ್ದು ಜಾಗೃತಿಯ ಜ್ಯೋತಿ ಬೆಳಗಲಿ ಈ ಸಮಾವೇಶದ ಪ್ರಮುಖರು ಅನು ಕನ್ನಡತಿ ಹಾಗೂ ಅಧ್ಯಕ್ಷ ಕುಮಾರಿ ಪೂಜಾ ಭಾರತಿ ಇವರ ನೇತೃತ್ವದಲ್ಲಿ ಕಾಗವಾಡದ ಕನ್ನಡ ಮಾತೆ ಪೌಂಡೇಶನ್ ಇವ್ರ ಸಹಕಾರದಿಂದ ಕಾರ್ಯಕ್ರಮ ನೆರವೇರಲಿದೆ.
ಸಮಾರಂಭದ ದಿವ್ಯ ಸಾನಿಧ್ಯ ಅಥಣಿ ಸುಕ್ಷೇತ್ರ ಗಂಚಿನ ಮಠದ ಪರಮಪೂಜ್ಯ ಶಿವಬಸವ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ರಾಜು ಕಾಗೆ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜಯಗಳಿದೆ.
ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದ ಸದಸ್ಯ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಅಥಣಿಯ ಯುವನಾಯಕ, ಚಿದಾನಂದ ಸೌದಿ,ಕುಮಾರಿ ಕಂಚದ ಕನ್ನಡತಿ ಅಕ್ಕಾ ಅನು ರಾಷ್ಟ್ರ ಸೇವಕಿ ಪಾಲುಗಳಲ್ಲಿದ್ದಾರೆ.
ಕಾಗವಾಡ್ ತಹಸಿಲ್ದಾರ್ ರವೀಂದ್ರ ಹಾದಿಮನಿ, ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಗ್ರೀಡ್ ಟು ತಹಶೀಲ್ದಾರ್ ಶ್ರೀಮತಿ ರಶ್ಮಿ ಜಕಾತಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣಾ ವಾಲಿ, ಸಿಡಿಪಿಒ ಸಂಜು ಕುಮಾರ್ ಸದಲಗೆ, ಬಿಇಒ
ಚೆನ್ನಿಂಗರಾಮಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಜಿತ್ ಚೌಗೂಲೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ
ಜ್ಯೋತಿಕುಮಾರ್ ಪಾಟೀಲ್, ಸೇರಿದಂತೆ ಹಾಸ್ಯ ಕಲಾವಿದ ಲಪಂಗರಾಜು ಸಂಗೀತ ನೃತ್ಯ ರಾಘವ್ ಐಹೊಳೆ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಿಲಾಗಿದೆ ಎಂದು ಸಂಯೋಜಕರು ಮನವಿ ಮುಖಾಂತರ ತಿಳಿಸಿದರು.
ಸುಕುಮಾರ್ ಬನ್ನುರೆ
