Khanapur

ಖಾನಾಪೂರ ತಾಲೂಕಿನಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಂದ ವೇಷಭೂಷಣ

Share

ಖಾನಾಪೂರ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ವಿದ್ಯಾನಗರ ಶಾಲೆಯಲ್ಲಿ ಅದರಂತೆಯೇ ನಂದಗಡದ ವಾರ್ಡ್ ನಂಬರ್ ನಾಲ್ಕರಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷದಲ್ಲಿ ದಹೀ ಹಡ್ಡಿ ಹೊಡೆಯುವ ಮೂಲಕ ‌ಸಂಭ್ರಮಿಸಿದರು ಪುಟ್ಟ ಪುಟ್ಟ ಕಂದಗಳು ಅತಿ ವಿಜೃಂಭಣೆಯಿಂದ ಉತ್ಸಾಹದಿಂದ ಕೃಷ್ಣ ಮತ್ತು ರಾಧೆಯ ಅವತಾರದಲ್ಲಿ ಕಾಣಿಸಿಕೊಂಡು ಧಾರ್ಮಿಕ ಪರಂಪರೆಯನ್ನು ಬಿಂಬಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!