ಬೆಳಗಾವಿ ನಗರದ ಎಚ್.ಡಿ. ಕುಮಾರಸ್ವಾಮಿ ಬಡಾವಣೆ ನಿವಾಸಿ ರುದ್ರಮ್ಮ ಸಿದ್ದಪ್ಪ ಚಂದರಗಿ (86) ಗುರುವಾರ ನಿಧನರಾದರು. ಮೃತರು ಬಾಲಾಜಿ ಹಾರ್ಡ್ವೇರ್ ಮಾಲೀಕ ಹಾಗೂ ಬಿಜೆಪಿ ಯುವ ಮುಖಂಡ ರುದ್ರಣ್ಣ ಚಂದರಗಿ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರಸೇವಕಿ ನೇತ್ರಾವತಿ ಭಾಗವತ್ ಅವರ ಪತಿ ವಿನೋದ್ ಭಾಗವತ ನಿಧನ
ಸುಶೀಲಾ ಪ್ರಕಾಶ್ ಪಾಟೀಲ್ ನಿಧನ
ಸುಧೀರ ಕೋಟಬಾಗಿ ನಿಧನ
ಸಂಭಾಜೀರಾವ್ ಶಿವಾಜಿರಾವ್ ಮಾಸ್ತಮರ್ಡಿ ನಿಧನ
ರಾಹುಲ್ ಗಾಂಧಿ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ..
ಕಾಕ್ರೋಜ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಾರವಾಡದಲ್ಲಿ ಬಿಜೆಪಿ ಆಕ್ರೋಶ..
ನೀಟ್ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ತೀವ್ರ ಪ್ರತಿಭಟನೆ