Belagavi

ಬೆಳಗಾವಿ ನಗರದ ಶಹಾಪುರದ ಶ್ರೀಮತಿ ಕುಮುದಿನಿ ಶೇಷಾಚಾರ್ಯ ಪೂಜಾರ ವಯಸ್ಸು 88 ಅವರು ನಿಧನರಾದರು.

Share

ಮೃತರು 80% ಕಣ್ಣುವಿಕಲರಿದ್ದು ಟೆಲಿಫೋನ್ ಬೂತ್ ನಡೆಸುತ್ತಿದ್ದರು ಹಾಗೂ ಸಂಗೀತ ಪ್ರೇಮಿಯಾಗಿದ್ದರು. ಇವರ ಆಕಾಶವಾಣಿ ಧಾರವಾಡ ಕೇಂದ್ರದ ಕಲಾವಿದ ಆಗಿ ಸಾಕಷ್ಟು ದಾಸರ ಪದ, ವಚನ ಮತ್ತು ಭಾವಗೀತೆಯನ್ನು ಪ್ರಸ್ತುತ ಪಡಿಸಿದ್ದಾರೆ.
ಇವರು ಅಪಾರ ಬಂಧು ಬಳಗದವರನ್ನು ಬಿಟ್ಟು ನಿಧನರಾಗಿದ್ದಾರೆ.

Tags:

error: Content is protected !!