DEATH

ಸುಶೀಲಾ ಪ್ರಕಾಶ್ ಪಾಟೀಲ್ ನಿಧನ

Share

ಬೆಳಗಾವಿಯ ಭಾರತನಗರ ನಾಲ್ಕನೇ ಕ್ರಾಸಿನ ರಹಿವಾಸಿ ಸುಶೀಲಾ ಪ್ರಕಾಶ್ ಪಾಟೀಲ್ (68) ಅವರು ಇಂದು ನಿಧನರಾದರು.

ಮೃತರ ಅಂತ್ಯಕ್ರಿಯೆಯೂ ಶಹಾಪೂರ ಸ್ಮಶಾನಭೂಮಿಯಲ್ಲಿ ನೆರವೇರಿತು. ಮೃತರು ಪತಿ, ಇಬ್ಬರು ಸುಪುತ್ರರು, ಸೊಸೆಯಂದಿರು, ಸುಪುತ್ರಿ, ಅಳಿಯ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗುರುವಾರದಂದು ಬೆಳಿಗ್ಗೆ 7.30ಕ್ಕೆ ಮೃತರ ಅಸ್ಥಿ ವಿಸರ್ಜನೆ ನಡೆಯಲಿದೆ.

Tags:

error: Content is protected !!