Uncategorized

ಉಗಳಲು ಹೋದ ವ್ಯಕ್ತಿ ರುಂಡವೇ ಕಟ್ ! ಭಯಂಕರ ಅಪಘಾತ

Share

ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಸಾರಿಗೆ ಬಸ್ ಕಿಟಿಕಿಯಿಂದ ಉಗಳಲು ರುಂಡ ಹೊರಹಾಕಿದ ವ್ಯಕ್ತಿಯ ರುಂಡವೇ ತಂಡಾದ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.

ಹೌದು ! ಇಂದು ಸಾಯಂಕಾಲದ ಹುಬ್ಬಳ್ಳಿ ಲಕ್ಷ್ಮೇಶ್ವರ ಬಸ್‌’ ಕೊನೆಯ ಸಿಟಿನಲ್ಲಿ ಕುಳಿತು ಪ್ರಯಾಣ ಬೆಳೆಸುತ್ತಿದ್ದ ವ್ಯಕ್ತಿ ಉಗಳಲು ತಲೆ ಹೊರ ಹಾಕಿದ್ದಾನೆ.ಈ ವೇಳೆ ಹಿಂಬದಿಯಿಂದ ಬಂದ್ ಟಿಪ್ಪರಿ ಲಾರಿ ವ್ಯಕ್ತಿ ತಲೆಗೆ ತಾಗಿದ ಪರಿಣಾಮ ವ್ಯಕ್ತಿ ರಂಡವೇ ಕತ್ತರಿಸಿ ದೇಹ ಬಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:

error: Content is protected !!